ಪ್ರಧಾನಿ ನರೆಂದ್ರ ಮೋದಿ ಜನ್ಮದಿನದ ಪ್ರಯುಕ್ತ ರೈತರಿಗೆ ಸನ್ಮಾನ

0
22

ಕಲಬುರಗಿ: ನಗರದ ಬಿಜೆಪಿ ಕಛೇರಿಯಲ್ಲಿ sಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ವತಿಯಿಂದ ಪ್ರಧಾನಿ ನರೆಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಪ್ರಗತಿ ಪರ ರೈತರಿಗೆ ಗೌರವ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ರಾಜೇಂದ್ರ ಕಡೆಕಲ್, ಬಸವರಾಜ ಇಂಗಿನ್, ರಮೇಶ ಆರ್.ದುತ್ತರಗಾಂವ, ಅಶೋಕ ಬಗಲಿ, ಲಿಂಗರಾಜ ಬಿರಾದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here