ಚಿಕ್ಕಮಗಳೂರು: ಚಿಕ್ಕಮಗಳೂರು ನಗದಲ್ಲಿ ನಡೆಯುತ್ತಿರುವ UGD ಕಳಪೆ ಕಾಮಗಾರಿಯು ಸ್ಥಗಿತಗೊಂಡಿರುವ ಕೆಲಸ ಮತ್ತು ಅದರಲ್ಲಿ ಅಗುವ ಅನಾಹುತ ಆಗದಂತೆ ನಗರಸಭೆಯ ನಿರ್ಲಕ್ಷ್ಯ ಎಂದು ಜಿಲ್ಲಾ ಅಧ್ಯಕ್ಷರ ಅಜ್ಮತ್ ಪಾಷ ಆರೋಪಿದ್ದಾರೆ. ಇಂದು Sdpi ನಿಯೋಗಾವು ನಗರಸಭೆ ಅಧಿಕಾರಿಗಳಿಗೆ ಭೇಟಿ ಮಾಡಿದರು.
ನಗರದ ಬಹುತೇಕ ಎಲ್ಲಾ ವಾರ್ಡ್ಗಳ್ಳಲ್ಲಿ ನಡೆಯುತ್ತಿರುವ UGD ಕಳಪೆ ಕಾಮಗಾರಿ ಆಗಿದ್ದು ಸರ್ಕಾರದ ಹಣ ದುರ್ಬಳಕೆ ಆಗಿದೆ ಇದು ಖಂಡನೀಯ ವಿಷಯ.
ಇತ್ತೀಜಿಗೆ ನಡೆಯುತ್ತಿರುವ ಘಟನೆ ನಗರದ ಮಲ್ಲಂದೂರ್ ರಸ್ತೆಯ, 60ಅಡಿ ಅಗಲದ ರಸ್ತೆಗೆ ಹೋಗುವ ಆಟೋ ಸರ್ಕಲ್ ಬಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಯನ್ನು ನಗರಸಭೆಯಿಂದ ನಿರ್ಮಿಸಲಾಗುತಿದ್ದು, ಸುಮಾರು 20/25ದಿನಗಳಿಂದ ನಿಧಾನಗತಿಯಿಂದ ನಡೆಯುತ್ತಿದೆ, ಕಾಮಗಾರಿ ಇನ್ನು ಪೂರ್ಣ ಆಗಿರಿರುದಿಲ್ಲ ಮಧ್ಯದಲ್ಲೇ ಸೇತುವೆ ಮೇಲೆ ಕೆಂಪು ಮಣ್ಣು ತಂದ್ದು ಸುರಿಯಲಾಗಿದೆ.
ಈ ಕಳಪೆ ಕೆಲಸ ಹಾಗೂ ಅದರ ಮೇಲೆ ಹಾಕಿರುವ ಮಣ್ಣಿನಿಂದಾಗಿ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಭಾರಿ ತೊಂದರೆ ಉಂಟಾಗಿದೆ, ದಿನ ನಿತ್ಯ ಅದೇ ರಸ್ತೆಯಲ್ಲಿ ವಾಹನಗಳ ವರ್ಕ್ ಶಾಪ್ ಇರುವ ಕಾರಣ ಭಾರಿ ತೊಂದರೆ ಆಗುತ್ತಿದೆ, ಇತ್ತೀಜಿಗೆ ಒಂದು ಟ್ರಕ್ ಒಂದು ಸೇತುವೆ ಮನಳ್ಳಿ ಸೀಖಕೊಂಡು ಸುಮಾರು ಎರೆಡು ಗಂಟಗೆ ವರೆಗೆ ಹರಸಾಹ ಪಟ್ಟಿದ್ದು ನಷ್ಟವನ್ನು ಹೆದುರಿಸುತಿದ್ದರೆ, ಸ್ಥಳೀಯರ ದೂರಿನವೇಳೆ ಸ್ಥಳೀಯರು ಹಾಗೂ, ಸಾರ್ವಜನಿಕರು SDPI ಕಾರ್ಯಕರ್ತರು ಅದೇ ಸೇತುವೆ ಮೇಲೆ ನಿಂತು ಧಿಡೀರ್ ಪ್ರತಿಭಟನೆ ಮಾಡಿದರು.
ಅದಲ್ಲದೆ, ನಗರದಲ್ಲಿ ಎಲ್ಲಾ ಕಡೆ UGD ಕಾಮಗಾರಿ ನಡೆಯುತ್ತಿದ್ದು ಅರ್ಧಕ್ಕೆ ಬಿಟ್ಟಿ ಹೋಗಿದ್ದರೆ, ಬಹುತೇಕ ರಸ್ತೆ ಮಧ್ಯದಲ್ಲಿ UGDಯ ಕೆಲಸದಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ, ಎಲ್ಲಾ ಬೀದಿಗಳ ರಸ್ತೆಯಲ್ಲಿ ಗುಂಡಿಗಳ ಸುರಿಮಳೆಯಿದೆ,ಬಹುತೇಕ ವಾಹಗಳು ಕೆಟ್ಟುಹೊಗಿವೆ, ರಾತ್ರಿ ವೇಳೆ ಸಣ್ಣ ಸಣ್ಣ ಮಕ್ಕಳು, UGDಯ ಗುಂಡಿ ಅಲ್ಲಿ ಬಿದ್ದರೆ ಯಾರು ಇದರ ಜವಾಬ್ದಾರಿ ಹೊರೆಯುತ್ತಾರೆ!
ವಾರ್ಡ್ ಜನ ಪ್ರತಿನಿಧಿಗಳಿಗೆ ಭೇಟಿ ಆಗಿ ದೂರು ಕೊಟ್ಟರೆ ಬೇಜವಾಬ್ದಾರಿ ಆಗಿ ವರ್ತಿಸುತ್ತಾರೆ, ತಾವುಗಳು ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿದೆದಾರರು ಎಲ್ಲಾ ರಸ್ತೆಗಳ ಸೂಕ್ತರೀತಿಯಿಂದ ಸೂಕ್ತ ಕ್ರಮ ವಹಿಸಿ ಮುಂಬರುವ ಅನಾಹುತ ಆಗದಂತೆ ನೋಡಿಕೊಳ್ಳುವ ಬೇಕು ಎಂದು ಮನವಿ ಪತ್ರವನ್ನು ನಗರಸಭೆ ಅಧಿಕಾರಿಗಳಿಗೆ ಮಾಡಿರುತ್ತಾರೆ, ಅಧಿಕಾರಿಗೆ ಬೇಡಿಕೆಇಟ್ಟ ಎಲ್ಲಾ ಗುತ್ತಿಗೆದಾರರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರಿಸಿ ಟಾಸ್ಕ್ ಫೋರ್ಸ್ ರಚಿಸಬೇಕು. ನಗರದ ಎಲ್ಲಾ ರಸ್ತೆಗಳು ಹಾಗೂ UGD ಕಾಮಗಾರಿ ಅತೀ ಬೇಗನೆ ಪೂರ್ಣ ಗೊಳ್ಳಿಸಬೇಕು. UGD ಕಾಮಗಾರಿ ವೇಳೆ ರೆಡ್ ಅಲರ್ಟ್ನ ಚಿನ್ನೇ, ಕೆಂಪು ಬಟ್ಟೆ ಅಥವಾ barricade ಹಾಕಬೇಕು. ರಸ್ತೆ ಹಾಗೂ UGD ಕಾಮಗಾರಿ ವೇಳೆ ಅನಾಹುತ ಆದಂತ ಅಗಿದವರಿಗೆ ತಕ್ಷಣ ಪರಿಹಾರ ಧನವನ್ನು ಕೊಡ ಬೇಕು ಎಂದ್ದರು.
ನಗರ ಸಭೆ ಅಧಿಕಾರಿಗಳು ಇದರ ಬಗ್ಗೆ ಕ್ರಮ ವಹಿಸುವಲ್ಲಿ ವಿಫಲ ವಾದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲೆಯದಾಂತ್ಯ ಹೋರಾಟದ ನಿರ್ಧಾರ ತೆಗೆಳುಕೊಳ್ಳಲಾಗುವುದು
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷರದ ಮೊಹಮದ್ ಮೊಹಸಿನ್, ಜಿಲ್ಲಾ ಕೋಶಾಧಿಕಾರಿಗಳಾದ ತನ್ವೀರ್ ಅಹ್ಮದ್, ಚಿಕ್ಕಮಗಳೂರು ಅಸೆಂಬ್ಲಿ ಸದ್ಯಸರದ ಸವೂದ್ ಆಲಂ ಹಾಗೂ ನಗರ ಕೌನ್ಸಿಲ್ ಸದ್ಯಸರದ ಅರ್ಬಾಜ್ ಇದ್ದರು.