ಶಹಾಪುರ: ಇಂದು ಸಾಯಂಕಾಲ ಗುಡುಗು ಸಿಡಿಲು ಕೋಲ್ಮಿಂಚು ಕಾಣಿಸಿಕೊಂಡ ಪರಿಣಾಮ ಸಿಡಿಲು ತೆಂಗಿನ ಮರಕ್ಕೆ ಅಪ್ಪಳಿಸಿ ಧಗಧಗನೆ ಹೊತ್ತಿ ಉರಿದಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಜೈನ ಮಸೀದಿ ಹಿಂದುಗಡೆ ಹಳಪೇಟೆ ವಾಟರ್ ಟ್ಯಾಂಕ್ ಹತ್ತಿರ ನಡೆದಿದೆ.
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಿರುವುದೆ ಪುಣ್ಯ ಅಂತಾನೇ ಹೇಳಬಹುದು ಕಾರಣ ಮಳೆ ಬರುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದರಿಂದ ಯಾರು ಹೊರಗಡೆ ಬಂದಿರಲಿಲ್ಲ.