ಬಿಲಗುಂದಿ ಹೊಂಡಾ ಶೋರೂಮ್‌ ವತಿಯಿಂದ ನೂತನ ಬೈಕ್ ಬಿಡುಗಡೆ

0
33

ಕಲಬುರಗಿ: ನಗರದ ವಿಧಾನಸೌಧ ಎದುರುಗಡೆ ಇರುವ ಬಿಲಗುಂದಿ ಹೊಂಡಾ ಶೋರೂಮ್‌ನಲ್ಲಿ ನೂತನವಾಗಿ ಬಿಎಸ್೬ ವಾಹನ ಹೋರ್ನೆಟ್ ೨.೦ ಮತ್ತು ಬಿಎಸ್೬ ಎಕ್ಷ್ ಬ್ಲೇಡ್ ಬೈಕಗಳನ್ನು ಮಾಜಿ ಮೇಯರ್ ಭೀಮರೆಡ್ಡಿ ಪಾಟೀಲ್ ಕುರುಕುಂದ ಅವರು ಬುಧವಾರ ಬಿಡುಗಡೆಗೋಳಿಸಿದರು.

ಜನರಲ್ ಮ್ಯಾನೆಜರ್ ನೀತಿನ್ ಮುಗಳಿಕರ್, ಸರ್ವಿಸ್ ಮ್ಯಾನೆಜರ್ ಸಂತೋಷ ನಾಗನಹಳ್ಳಿ, ಟಿಮ್ ಲಿಡರ್ ನಾಗರಾಜ ಮೆರದಮಣಿ, ಮಲ್ಲಿನಾಥ ಶೀಲವಂತ, ಅಶೋಕ ಚಿನ್ನಗುಡಿ, ಡಾ.ರೇಡಸನ್ ಎಸ್.ಆರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here