ನರೋಣಾ ಗ್ರಾಮದಲ್ಲಿ ಬಿ ನಾರಾಯಣರಾವ್ ಅವರಿಗೆ ಶೃದ್ಧಾಂಜಲಿ ಸಲ್ಲಿಕೆ

0
58

ಕಲಬುರಗಿ: ಇಂದು ನರೋಣಾ ಗ್ರಾಮದಲ್ಲಿ ಕೋಲಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ನರೋಣಾ ಗ್ರಾಮದ  ವತಿಯಿಂದ ಕೋಲಿ ಸಮಾಜದ ಹಿರಿಯ ಜೀವಿ ಸರಳ ವ್ಯಕ್ತಿತ್ವದ ನಾಯಕ ಸಮಾಜದ ಬಗ್ಗೆ ಅಪಾರ ಕಾಳಜಿ ಉಳ್ಳ ನಾಯಕ ಬಿ ನಾರಾಯಣರಾವ್ ಅವರಿಗೆ ಪೂಜೆಯನ್ನು ನೆರವೇರಿಸಲಾಯಿತು.

ಈ ವೇಳೆಯಲ್ಲಿ ಪ್ರದಾನ ಕಾರ್ಯದರ್ಶಿ ರಾಜಕುಮಾರ ತಳವಾರ, ಸಿದ್ದರಾಮಪ್ಪ ನಾಟಿಕಾರ್, ಬಸವರಾಜ ಚಿತಲಿ, ಅಶೋಕ ಚಿತಲಿ, ಗ್ರಾಮ ಪಂಚಾಯತಿ ಸದಸ್ಯ ಗುಂಡಪ್ಪ ಮಹಾಗಾoವ್, ರಾಜಕುಮಾರ್ ಬೋಧನ, ಪ್ರಭುಲಿಂಗ್ ಹೀರಾ ರಮೇಶ ರಾಗಿ,ಗುರುರಾಜ್ ಬೆಡಜುರ್ಗಿ,ಪಿರಪ್ಪ ಸಾವಳಗಿ,ಭದ್ರು ಸಾವಳಗಿ, ಈರಣ್ಣ ಚರಪಳ್ಳಿ, ಸಿದ್ದು  ಚರಪಳ್ಳಿ,ಶರಣು ಬೋಧನ್, ಶರಣು ಮಹಾಗಾoವ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here