ನಿಧನ ವಾರ್ತೆ : ರಾಜಯೋಗಿನಿ ಬಿ.ಕೆ.ರತ್ನಾ 

0
78

ಶಹಾಬಾದ:ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಾಗೂ ಕಲಬುರಗಿ ಮತ್ತು ತೆಲಂಗಾಣ ವಿಭಾಗದ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ರತ್ನಾ (72) ಶುಕ್ರವಾರದಂದು ನಿಧನರಾದರು.ಅವರ ಅಂತ್ಯಕ್ರಿಯೆ ಶುಕ್ರವಾರ ಸಾಯಂಕಾಲ ಕಲಬುರಗಿಯ ಸಂತ್ರಸವಾಡಿಯಲ್ಲಿ ನಡೆಯಿತು.

ಶೋಕ : ರಾಜಯೋಗಿನಿ ಬಿ.ಕೆ.ರತ್ನಾ ನಿಧನಕ್ಕೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದಸ್ಯರು, ರಾಷ್ಟ್ರ ಶಿಕ್ಷಣ ಸಮಿತಿಯ ಪದಾಧಿಕಾರಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ಗಣ್ಯ ವ್ಯಕ್ತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here