ಸೇಡಂ: ತಾಲ್ಲೂಕಿನ ತೋಲಮಾಮಡಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬರ ಅಂಬೇಡ್ಕರ್ ಅವರ ಜೀವನಧಾರಿತ “ಮಹಾನಾಯಕ” ಧಾರವಹಿಯ ಬ್ಯಾನರ್ ಉದ್ಘಾಟನೆ ಮಾಡಿ, ಝೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ರವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹುಸೇನಪ್ಪ, ನಾಟೇಕಾರ ಗೋಪಾಲ್, ಎಲ್.ಮೌರ್ಯ, ಬಿಎಸ್ಪಿ ಸೇಡಂ ತಾಲೂಕ ಪ್ರಧಾನ ಕಾರ್ಯದರ್ಶಿ ಮಹಾದೇವಪ್ಪ, ಶಕಲಾಸಪಲ್ಲಿ ತೋಲಮಾಮಡಿ ಗ್ರಾಮದ ಬಾಬಾ ಸಾಹೇಬರ ಅನುಯಾಯಿಗಳು ಭಾಗವಹಿಸಿದರು.