ಅರಬ್ ರಾಷ್ಟ್ರಗಳಲ್ಲಿ ಇಂದು ಈದ್ ಉಲ್ ಫಿತ್ರ್ ಆಚರಣೆ

0
100

ಸೌದಿಅರಬಿಯ: ಇಂದು ಸೌದಿಅರಬಿಯ, ಕುವೈತ್, ದುಬೈ, ಮದಿನಾ ಸೇರಿದಂತೆ ಕೇನಾಡ, ಅರಬ್ ರಾಷ್ಟ್ರಗಳಲ್ಲಿ ಪವಿತ್ರ ಈದ್ ಉಲ್ ಫಿತ್ರ್ ಆಚರಿಸಲಾಯಿತು.

ರಮಝಾನ್ ಪ್ರಯುಕ್ತ ಒಂದು ತಿಂಗಳು ಉಪವಾಸ ವೃತ ಪುರೈಸಿದ ಅರಬ್ ರಾಷ್ಟ್ರಗಳು, ಇಂದು ಸಡಗರದಿಂದ ಈದ್ ಆಚರಿಸುವ ಮೂಲಕ ತಮ್ಮ ಆತ್ಮೀಯ ಬಾಂಧವರಿಗೆ ಶುಭಕೋರಿದರು.

Contact Your\'s Advertisement; 9902492681

ಕೇನಾಡ ಪ್ರಧಾನಿ ಜಸ್ಟೀನ್ ಟ್ರೋಡಿಯೋ ಅವರು ದೇಶವಾಸಿಗಳೊಂದಿಗೆ ಮಾತನಾಡಿ ಈದ್ ಉಲ್ ಫಿತ್ರ್ ಶುಭಾಷಯ ಕೋರಿದರು.

ಈದ್ ಉಲ್ ಫಿತ್ರ್ ನಿಯಮಿತ, ಫಿತ್ರಾ ಜಾಕಾತ್ (ತಮ್ಮ ದುಡಿಮೆಯಲ್ಲಿ ಇಸ್ಲಾಂಮಿನ ಪ್ರಕಾರ % ದಾನ ಮಾಡುವದನ್ನು ಫಿತ್ರಾ, ಜಕಾತ್ ಎಂದು ಕರೆಯಲಾಗುವುದ) ಬಡವರಿಗೆ ದಾನ ಮಾಡುವ ನಿಯಮ ಇಸ್ಲಾಂನಲ್ಲಿದು ಇದನ್ನು ಪಾಲಿಸುವ ಮೂಲಕ ಮುಸ್ಲಿಂ ರಾಷ್ಟ್ರಗಳು ಹಬ್ಬ ಆಚರಿಸುತ್ತವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here