ಗ್ರಾಮಸಹಾಯಕ ಸಂಘದ ತಾಲೂಕ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ತೊನಸನಹಳ್ಳಿ ಆಯ್ಕೆ

0
137

ಶಹಾಬಾದ:ಗ್ರಾಮಸಹಾಯಕ ಸಂಘದ ನೂತನ ತಾಲೂಕಿನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ತೊನಸನಹಳ್ಳಿ, ಗೌರವಾಧ್ಯಕ್ಷ- ಶಂಕರ, ಪ್ರಧಾನಕಾರ್ಯದರ್ಶಿ – ಲಕ್ಷ್ಮಿಕಾಂತ ಹಾಗೂ ಮಲ್ಲಿಕಾರ್ಜುನ ಮುತ್ತಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here