ಕಲಬುರಗಿ: ಪಿ.ಡಿ.ಎ, ಇಂಜನಿಯರಿಂಗ್ ಕಾಲೇಜಿನ ಸಿರಾಮಿಕ್ ಮತ್ತು ಮೆಂಟ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಆಕಾಶ ಸಾವಳಗಿ, ಪಾರ್ಥ ಚಾವಡಾ, ನಾಗೇಶ ಬಡೂಳ ಅವರು ಹೈದ್ರಾಬಾದ ಮೂಲದ ಹಿಂದುಸ್ತಾನ ಸಾನಿಟರಿವೇರ್ (ಹಿಂಡವೇರ್) ಕಂಪನಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.
ರೀ ಕೋಲಾರಿನ ವಿಶ್ವಕರ್ಮಾ ಅಷ್ಟಾಕ್ಷರಸ್ ಕಂಪನಿಯು ನಡೆಸಿದ ಕ್ಯಾಂಪಸ್. ಸಂದರ್ಶನದಲ್ಲಿ ಸೂಹಲ್, ಸಂತೋಷ, ಕಿರಣಗಿ, ಲೋಕೇಶ ರವರು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೈ.ಕ. ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಬಿಲಗುಂದಿ, ಉಪಾಧ್ಯಕ್ಷ ಡಾ.ಶಿವಾನಂದ ದೇವರಮನಿ, ಕಾರ್ಯದರ್ಶಿ ಡಾ. ನಾಗೇಂದ್ರ ಮಂಠಾಳ ಮತ್ತು ಆಡಳಿತ ಮಂಡಳಿ ಸದಸ್ಯರು ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಹೆಬ್ಬಾಳ ತರಬೇತಿ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥರ ಡಾ. ಮಹಾದೇವ ಗದೆ, ಶೂ, ಅವಿನಾಶ ಸಾಂಬ್ರಾಣಿ, ಡಾ.ನಾಗಭೂಷಣ ಪಾಟೀಲ, ಡಾ. ಎಸ್.ಆರ್. ಹೋಟ, ಸಿರಾಮಿಕ ವಿಭಾಗದ ಮುಖ್ಯಸ್ಥ ಡಾ.ಅಮರೇಶ ಆರ್.ಡಾ. ಎಸ್.ಆರ್. ಪಾಂಡೆ, ಡಾ. ಜಾನ್ ಕೆನಡಿ, ಡಾ.ಎಸ್.ಬಿ. ಪಾಟೀಲ, ಡಾ. ಬಾಬುರಾವ ಶೇರಿಕಾರ, ಮೊ,ಎರೇಶ ಮಲ್ಲಾಪೂರ, ಪ್ರೊ, ಗುಂಡುಕೋಳಕೂರ, ಪ್ರೊ, ಪವನ ರಂಗದಾಳ, ಪ್ರೊ, ಹಂಸರಾಜ ಸಾಹು, ಮಲ್ಲು ಕುಮಳೆ, ಶರಣ ಜಗಲೆ ಹರ್ಷ ವ್ಯಕ್ತ ಪಡಿಸಿದ್ದಾರೆ.