ಕಲಬುರಗಿ: ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳಿಗೆ ಗುಂಡಿಕ್ಕುವಂತೆ ಒತ್ತಾಯಿಸಿ ರಾವಣ ಸಾಮ್ರಾಣ ಸಂಘದ ಮುಖಂಡರು ನಗರದ ರಂಗಮಂದಿರದಿಂದ ಜಗತ್ ವೃತ್ತದ ವರೆಗೆ ದೀಪದ ನಡಿಗೆ ಕೈಗೊಂಡರು. ಈ ಸಂದರ್ಭದಲ್ಲಿ ಆನಂದ ದೊಡ್ಡಮನಿ, ರಾಘು ಕೆರಮಗಿ, ದಶವಂತ ಕಣಮುಶಕರ್, ಗೌತಮ ಸಿಂಧೆ, ವಿರಾಟ ಪೂಜಾರಿ, ಅಘ್ಯಯ, ಶ್ರೀಶೈಲ ಸಜ್ಜನ, ಪ್ರಜ್ವಲ ಜುಲ್ಪಿ, ಶ್ರೀಕಾಂತ ಮಾಳಗೆ ಇದ್ದರು.