ಕ.ರ.ವೇ ನೂತನ ಪ್ರ.ಕಾರ್ಯದರ್ಶಿಯಾಗಿ ಮಲ್ಲಿನಾಥ ನಾಟಿಕಾರ ಆಯ್ಕೆ

0
79

ಆಳಂದ: ತಾಲೂಕಿನ ನಿಂಬರ್ಗಾ ವಲಯದ ಕ.ರ.ವೇ ನೂತನ ಪ್ರ.ಕಾರ್ಯದರ್ಶಿಯಾಗಿ ಮಲ್ಲಿನಾಥ ನಾಟಿಕಾರ ರನ್ನು ಆಯ್ಕೆ ಮಾಡಲಾಗಿದೆ ಎಂದು ನಿಂಬರ್ಗಾ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ತಿಳಿಸಿದ್ದಾರೆ.

ಕನ್ನಡ ನಾಡು, ನುಡಿ, ಭಾಷೆ,ಜಲ,ಸಾಹಿತ್ಯ ಉಳುವಿಗಾಗಿ ತಕ್ಷಣವೇ ಕಾರ್ಯ ಪ್ರವೃತ್ತಿಯಾಗುವಂತೆ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here