ಕೇಂದ್ರ ಸಹಕಾರ ಬ್ಯಾಂಕ್ ಸಾಮಾನ್ಯ ಆಡಳಿತ ಮಂಡಳಿ ಚುನಾವಣೆ ನಿಗದಿ

0
38

ಕಲಬುರಗಿ: ಕಲಬುರಗಿ ಯಾದಗಿರಿ ಜಿಲ್ಲೆಯ ಕೇಂದ್ರ ಸಹಕಾರ ಬ್ಯಾಂಕ್ ಸಾಮಾನ್ಯ ಆಡಳಿತ ಮಂಡಳಿಯ ಚುನಾವಣಾ ನಿಗದಿಯಾಗಿದ್ದು, ಚುನಾವಣಾ ಪ್ರಕ್ರಿಯೆ ಪ್ರಾರಂಭ ನಡೆಸುವುಂತೆ ಡಿಸಿಸಿ ಬ್ಯಾಂಕಿನ ಡೆಪ್ಯೂಟಿ ರಿಜಿಸ್ಟ್ರಾರ್ ನಿಂಬಾಳಕರ್ ತಿಳಿದಿದ್ದಾರೆ.

29 ನವೆಂಬರ್ ರಂದು ಮುಂಜಾನೆ 9:00 ಗಂಟೆಯಿಂದ ಮಧ್ಯಾಹ್ನ 04 ಗಂಟೆವರೆಗೆ ಮತದಾನ ನಡೆಯಲಿದ್ದು, ನವೆಂಬರ್ 21 ರಂದು ನಾಮಪತ್ರಗಳ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

22ರಂದು ನಾಮಪತ್ರಗಳ ಪರಿಶೀಲನೆ, 23ರಂದು 3 ಗಂಟೆಯ ವರೆಗೆ ನಾಮಪತ್ರಗಳ ವಾಪಸಾತಿ ಪಡೆಯ ಬಹುದಾಗಿದೆ. 24 ರಂದು ಸ್ಪರ್ಧೆಯ ನಂತರ ಚುನಾವಣೆ ಚಿಹ್ನೆಗಳ ಹಂಚಿಕೆ ಮಾಡಲಾಗುವುದೆಂದು ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here