ಬಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಶಿವಾ ಅಷ್ಠಗಿ ನೇಮಕ

0
133

ಕಲಬುರಗಿ: ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಗಿ ಯವರ ಆದೇಶ ಮೇರೆಗೆ ಜಿಲ್ಲೆಯ ಯುವ ಹೋರಾಟಗಾರ, ಸಂಘಟಕ ಸ್ನಾತಕೋತ್ತರ ಪದವಿಧರರು ಆದ ಶಿವಾ ಅಷ್ಠಗಿ ಯವರನ್ನು  ಕಲಬುರಗಿ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು  ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಪ್ರವೀಣ್ ತೆಗನೂರ ರವರು  ಆದೇಶ ಹೊರಡಿಸಿದ್ದಾರೆ.

ಈ ಗುರುತು ಜವಾಬ್ದಾರಿಯನ್ನು ಹೊತ್ತು ಪಕ್ಷ ಸಂಘಟನೆ ಮಾಡಲು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here