ಐಪಿಎಲ್ ಕ್ರಿಕೆಟ್ ದಂಧೆ: ಪೊಲೀಸ್ ದಾಳಿಯಲ್ಲಿ 43 ಸಾವಿರ ನಗದು ವಶ

0
206

ಕಲಬುರಗಿ: ಶಹಾಬಾದ ನಗದಲ್ಲಿ ಐಪಿಎಲ್ ಕ್ರಿಕೆಟ್ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ಕು ಜನರನ್ನು ನಗರದ ಬಂಧಿಸಿದ್ದಾರೆ.

ನಗರದ ಮನೋಜ ಮಂತ್ರಿ, ಯೋಗೇಶ, ಸೈಯದ್ ರೈಸ್, ಸೋಮಶೇಖರ ಐಪಿಎಲ್ ದಂಧೆಯಲ್ಲಿ ಬಂಧಿತರಾದ ವ್ಯಕ್ತಿಗಳು ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಐಪಿಎಲ್ ಕ್ರಿಕೆಟ್ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಾಲ್ಕು ಜನರನ್ನು ಬಂಧಿಸಿ, ಬಂಧಿತರಿಂದ 6 ಮೋಬೈಲ್, 43 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.

ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here