ಸ್ವ-ಸಾಹಾಯ ಸಂಘಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

0
42

ಕಲಬುರಗಿ: ನಗರದ ಬ್ರಹ್ಮಪೂರ ಧನಗರಗಲ್ಲಿ ಕೋರಿಮಠದ ಹತ್ತಿರ ಶ್ರೀ ಪದ್ಮಾವತಿ ಗ್ರಾಮಿಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಸ್ವ-ಸಾಹಾಯ ಸಂಘಗಳ ತರಬೇತಿ ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಉದ್ಘಾಟಿಸಿದರು.

ಲಚಪ್ಪ ಜಮಾದಾರ, ಸಂಘದ ಅಧ್ಯಕ್ಷೆ ಅರುಂಧತಿ ಜ್ಯೋಶಿ, ಭೀಮಶಾ ಖನ್ನಾ, ಡಾ.ನಾಗರತ್ನ ದೇಶಮಾನೆ, ಶಕುಂತಲ ಹಿರೇಮಠ, ವಿಲ್ಲಾಕ್ಷಿ ದೇಸಾಯಿ, ಶಾಂತವಾಲೆ, ಸುಭದ್ರ ಹಿರೇಮಠ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here