ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ರಾಜಿವಗೆ ಸನ್ಮಾನ

0
26

ಕಲಬುರಗಿ: ಕುಡಚಿ ಶಾಸಕ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ  ಅಧ್ಯಕ್ಷ ಪಿ.ರಾಜಿವ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಭಿಮಾನಿಬಳಗವು ಸೋಮವಾರ ಆಗಮಿಸಿದ ಸಂದರ್ಭದಲ್ಲಿ ಅವರ ಭಾವಚಿತ್ರವನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಅಭಿಮಾನಿಗಳ ಬಳಗದ ಅಧ್ಯಕ್ಷ ವಿನೋದ.ಡಿ.ಜಾಧವ, ಕಾರಭಾರಿ ರಾಜ್ಯ ಪ್ರಧಾನ ಕಾರ್ಯಧ್ಯಕ್ಷ ನಾಮದೇವ ರಾಠೊಡ, ರಾಜು.ಆರ್.ಎಮ್.ಸಿ ಚವ್ಹಾಣ, ಸುನಿಲ ಚವ್ಹಾಣ, ಬಸ್ಸು ಜಾಧವ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here