ಸುರಪುರ: ಭಾರತೀಯ ಜನತಾ ಪಕ್ಷದ ಸುರಪುರ ಮಂಡಲ ಉಪಾಧ್ಯಕ್ಷರನ್ನಾಗಿ ಮುಖಂಡ ಮಲ್ಲಿಕಾರ್ಜುನ ಬಿ.ಕಡೆಚೂರ ಅವರನ್ನು ನೇಮಕಗೊಳಿಸಲಾಗಿದೆ.
ಕಳೆದ ಅನೇಕ ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಮಲ್ಲಿಕಾರ್ಜುನ ಬಿ.ಕಡೆಚೂರ ಅವರನ್ನು ಈಗ ಸುರಪುರ ಮಂಡಲ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
ಉಪಾಧ್ಯಕ್ಷರಾಗಿ ನೇಮಕಗೊಳಿಸಲು ಕಾರಣರಾದ ಶಾಸಕ ರಾಜುಗೌಡ ವರಿಗೆ ಮಲ್ಲಿಕಾರ್ಜುನ ಕಡೆಚೂರವರ ಹಿತೈಸಿಗಳು ಧನ್ಯವಾದ ಅರ್ಪಿಸಿದ್ದಾರೆ.