ಎಮ್‍ಎಸ್ಸಿ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಅಭಿಷೇಕ ಬಡಗಾ

0
38

ಸುರಪುರ: ಗುಲ್ಬರ್ಗಾ ವಿಶ್ವ ವಿದ್ಯಾಲಯ ಕಳೆದ ಕೆಲ ದಿನಗಳ ಹಿಂದೆ ನಡೆಸಿದ ಎಮ್‍ಎಸ್‍ಸಿ ವಿಭಾಗದ ಪರೀಕ್ಷೆಯಲ್ಲಿ ತಾಲೂಕಿನ ರುಕ್ಮಾಪುರ ಗ್ರಾಮದ ಯುವಕ ಅಭಿಷೇಕ ಸಾಧನೆ ಮಾಡಿದ್ದಾರೆ.

ಎಮ್‍ಎಸ್‍ಸಿಯ ಗಣಿತ ವಿಭಾಗದಲ್ಲಿ ನಡೆದ ಪರೀಕ್ಷೆಯಲ್ಲಿ ವಿಶ್ವ ವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಬಂದಿರುವ ಅಭಿಷೇಕ್ ಬಡಗಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡು ಇಡೀ ಕಾಲೇಜು ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾನೆ.

Contact Your\'s Advertisement; 9902492681

ಯುವಕ ಅಭಿಷೇಕ ಬಡಗಾನ ಸಾಧನೆಗೆ ರುಕ್ಮಾಪುರ ಗ್ರಾಮದ ಜನತೆ ತೀವ್ರ ಸಂತಸ ವ್ಯಕ್ತಪಡಿಸಿದ್ದು ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರೆಯವರು ವಿದ್ಯಾರ್ಥಿಗೆ ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here