ಇನ್ ಖಿಲಾಬ್-ಇ ಡೆಕ್ಕನ್ ಉರ್ದು ಪತ್ರಿಕೆ 25ನೇ ಸಂಭ್ರಮ: ಸಂಪಾದಕರಿಗೆ ಸನ್ಮಾನ

0
27

ಕಲಬುರಗಿ: ನಗರದ ಮಕ್ಕಾ ಮಸ್ಜಿದ್ ಸಭಾಗಂಣದಲ್ಲಿ ಎಂ.ಬಿ.ನಗರ ಪೀಸ್ ಕಮಿಟಿ ವತಿಯಿಂದ ಇನ್ ಖಿಲಾಬ್-ಇ ಡೆಕ್ಕನ್ ಉರ್ದು ಪತ್ರಿಕೆ ೨೫ ವರ್ಷ ಪೂರೈಸಿದಕ್ಕೆ ಪತ್ರಿಕೆ ಸಂಪಾದಕರಾದ ಮೋಯಿನುದ್ದಿನ್ ಪಾಷಾ ಅವರನ್ನು ಬೃಹತ್ ಹೂ ಮಾಲೆ ಹಾಕಿ ಸನ್ಮಾನಿಸಲಾಯಿತು.

ಜೆಡಿಎಸ್ ಮುಖಂಡ ನಾಸಿರ ಹುಸೇನ್ ಉಸ್ತಾದ, ಮೋಹ್ಮದ ಅಲಿಂ ಇನಾಮದಾರ, ಇಸ್ಮಾಯಿಲ್ ಫೈಸಲ್, ನೀಲೂರ ದರ್ಗಾದ ವಸೀಂ ಬಾಬಾ, ಮಜರ ಹುಸೇನ್, ಅಬ್ದಲ್ ಕೌಫಸಾಬ್, ಶಾದಾಬ್ ಮಲ್ಲಿಕ್, ಕೃಷ್ಣಾ ರೆಡ್ಡಿ, ಗೌಸ್ ಬಾಬಾ, ಶಫಿ ಪಟೇಲ್, ಶರೀಫ್ ಮೌಲಾನಾ, ಜಾವಿದ ಖಾನ್, ಹಾಗೂ ಖಾಜಿ ಮಹಮ್ಮದ್ ಗೇಸುದರಾಜ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here