ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪೊಲೀಸ್ ಅಧಿಕಾರಿಗಳಿಂದ ಮಹಾಪರಿನಿರ್ವಾಣ ದಿನಾಚರಣೆ ಮೂಲಕ emedialine - December 6, 2020 0 37 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಎಸ್.ವಿ.ಪಿ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ೬೪ ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಗಡೆದ್, ಎಎಸ್ಐ ಸುಭಾಶ ಚಂದ್ರ, ರಮೇಶ, ರಫೀಕ್ ಇದ್ದರು.