ಕರವೇ ಸ್ವಾಭಿಮಾನಿ ಬಣಕ್ಕೆ ದೇವರಾಜ ವಿ ಹೊಡಲ್ ನೇಮಕ

0
37

ಕಲಬುರಗಿ: ಕರವೇ ಸ್ವಾಭಿಮಾನಿ ಬಣ ಕಲಬುರಗಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ದೇವರಾಜ ವಿ ಹೊಡಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಚನ್ನವೀರ ಗೌರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುರೇಶ ಗೌರೆ, ಮೋಹನ ನಾವದಗಿ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here