ಚಿಮ್ಮಾಇದಲ್ಲಾಯಿ ಗ್ರಾಮದಿಂದ ನಿರ್ಮಲ ಝರಣಪ್ಪ ದಂಡಿನ್ ನಾಮಪತ್ರ ಸಲ್ಲಿಕೆ

0
99

ಚಿಂಚೋಳಿ: ತಾಲೂಕಿನ ಚಿಮ್ಮಾಇದಲ್ಲಾಯಿ ಗ್ರಾಮ ಪಂಚಾಯಿತಿಯ ಚುನಾವಣೆಯ ಪ.ಜಾ. ಮಹಿಳಾ ಅಭ್ಯರ್ಥಿ ನಿರ್ಮಲ ಝರಣಪ್ಪ ದಂಡಿನ್ ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜೇಂದ್ರರಾವ ದುಳಪ್ಪನೋರ್. ಜಗನಾಥ ಹೋಳ್ಕರ್.ಯಲ್ಲಾಲಿಂಗ ದಂಡಿನ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here