ದಲಿತ ಮಾದಿಗ ಸಮನ್ವಯ ಸಮಿತಿಯ ಪ್ರಕಾಶ ಮಾಂಗ್ ಗ್ರಾ.ಪಂಗೆ ಅವಿರೋಧ ಆಯ್ಕೆಗೆ ಸನ್ಮಾನ

0
44

ಕಲಬುರಗಿ; ಗ್ರಾಮೀಣ ಮತಕ್ಷೇತ್ರದ ಕುಮಸಿ ಗ್ರಾಮ ಪಂಚಾಯಿತಿ ಬರುವ ವಾಡಿ ಗ್ರಾಮದಿಂದ ಡಿಎಂಎಸ್‌ಎಸ್ ದಲಿತ ಮಾದಿಗ ಸಮನ್ವಯ ಸಮಿತಿಯ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ ಮಾಂಗ್ ಅವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದಕ್ಕೆ ಜಿಲ್ಲಾ ದಲಿತ ಮಾದಿಗ ಸಮನ್ವಯ ಸಮಿತಿಯ ಕಚೇರಿಯಲ್ಲಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಿಎಂಎಸ್‌ಎಸ್ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್,  ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ಜವಳಿ, ಸಮಿತಿಯ ಜಿಲ್ಲಾ ಮುಖಂಡರಾದ ಮಾದೇಶ ಎಸ್ ಲೆಂಗಟಿ, ಕಿರಣ ಪಂಡಿತ, ಸೂರ್ಯಕಾಂತ ದೊಡ್ಡಮನಿ, ಶರಣಪ್ಪ ಜಳಕಿ, ನಾಗಭೂಷಣ್, ಭೀಮಯ್ಯ ಕ್ಷೇಮಲಿಂಗ, ಮಂಜು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here