ಡಿ. 29 ರಂದು ಉದ್ಯೋಗ ಮೇಳ

0
100

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಪ್ರಪಥಮ ಹಾಗೂ ವೈಶಿಷ್ಟ್ಯಪೂರ್ಣವಾದ “ಉದ್ಯೋಗ ಮೇಳ” ವನ್ನು ಶಿವರುದ್ರ ಟ್ರಸ್ಟ, ಅಡಿಯಲ್ಲಿ ಡಿ. 29 ರಂದು ಮಹಾಗಾಂವಕರ್‌ ಸಮಾಜಕಾರ್ಯ ಸ್ಥಾತ್ತಕೋತ್ತರ ಮಹಾವಿದ್ಯಾಲಯದಲ್ಲಿ ಹಮ್ಮಿಕೋಳ್ಳಲಾಗಿದೆ.

ಮೇಳದಲ್ಲಿ ಪದವಿಮೂರ್ವ, ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ಯನ್ನು ಹೊಂದಿರುವ ಅಭ್ಯರ್ಥಿಗಳಿಗಾಗಿ ಉದ್ಯೋಗ ಅವಕಾಶಗಳನ್ನು ಗುರುತಿಸಲಾಗಿದ್ದು,  ಆಯ್ದ ಅಭ್ಯರ್ಥಿಗಳಿಗೆ ಊಟ ಹಾಗೂ ವಸಶಿ ಸಹಿತ ಉಚಿಶ ತರಬೇತಿಯ ಜೊತೆಗೆ ಉದ್ಯೋಗದ ನೇಮಕಾತಿಯ ಪ್ರಥಮ ಸಂಬಳದವರೆಗೆ ನೀಡಲಾಗುವದು.

Contact Your\'s Advertisement; 9902492681

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವವರು ಡಿ. 24 ರಿಂದ ಮಹಾಗಾಂವಕರ್‌ ಸಮಾಜಕಾರ್ಯ ಸ್ನಾತ್ತಕೋತ್ತರ ಮಹಾವಿದ್ಯಾಲಯ ಮಾಡಗಿ ಕಾಂಪ್ಲೇಕ್ಟ್‌, ಜಗತ್‌ ವೃತ್ತ, ದೂರವಾಣಿ ಸಂಖ್ಯೆ ; 08472242888, 8095555483,484,487 ಸಂಸ್ಥೆಯ ಕಚೇರಿಗೆ ಬಂದು ನೊಂದಾಂಯಿಸಿಕೋಳ್ಳಲು ದಾಖಲಾತಿ ಸಮೇತ ಅರ್ಜಿ ಸಲ್ಲಿಸಲು ಕೊರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here