ಮಾತಾ ಮಾಣಿಕೇಶ್ವರಿ ಭಕ್ತರಿಂದ ಪಾದಯಾತ್ರೆ

0
93

ಕಲಬುರಗಿ: ಪ್ರತಿ ವರ್ಷದಂತೆ ಕೂಡ ಈ ವರ್ಷವು ದತ್ತ ಜಯಂತಿ ನಿಮಿತ್ಯವಾಗಿ ಚೌಡೇಶ್ವರ ಕಾಲೋನಿಲ್ಲಿರುವ ಶ್ರೀ ಮಾತಾ ಮಾಣಿಕೇಶ್ವರಿ ದೇವಸ್ಥಾನದಿಂದ ಯಾನಗುಂದಿ ವರೆಗೆ ಭಕ್ತಾಧಿಗಳು ಪಾದಯಾತ್ರೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜು ಡಿ.ಸೋನ್ನ, ಶಿವರಾಜ ಕಿರಸಾವಳಗಿ, ದಿಲೀಪ ಕಿರಸಾವಳಗಿ, ಆಕಾಶ ಜೋಗಿ, ಸಂಗಮೇಶ ಸರಡಗಿ, ಶರಣು ಕಲಬುರಗಿ, ಜಗನ್ನಾಥ ಬಿದನೂರ, ಗುರುಶರಣ ಜಮಾದಾರ, ರಾಹುಲ ಹಾದಿಮನಿ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here