ಸಮುದಾಯ ಮೇಳಾ ಕಾರ್ಯಕ್ರಮ: ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಉದ್ಘಾಟನೆ

0
40

ಕಲಬುರಗಿ: ನಗರದ ಕನ್ನಡ ಭವನದಲ್ಲಿರುವ ಸುವರ್ಣ ಸಭಾ ಭವನದಲ್ಲಿ ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಸಮುದಾಯ ಮೇಳಾ ಕಾರ್ಯಕ್ರಮಕ್ಕೆ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಉದ್ಘಾಟಿಸಿದರು.

ಜಯಶ್ರೀ ಬಸವರಾಜ ಮತ್ತಿಮೂಡ, ಜಿ.ಆರ್. ಶೇಟ್ಟರ್, ಎಸ್.ಎನ್.ಹಿರೇಮಠ, ಮನಿಶಾ ಚವ್ಹಾಣ, ಮಲ್ಲಿಕಾರ್ಜುನ ಸಿಂಗೆ, ಲತಾ ವಿ. ಅಲಬನೂರ, ಹಣಮಂತ ಜಾಧವ, ಪ್ರಭುದಾಸ ರಾಠೋಡ, ರಾಜಕುಮಾರ ಮಡ್ನಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here