ಫೀರದೋಸ್ ಕಾಲೋನಿ ಸೊಸೈಟಿಯಿಂದ ನಿವೃತ್ತ ಸಾರಿಗೆ ನೌಕರರಾದ ಶೇಕ್ ಚಾಂದ್ ಜನ್ಮ ದಿನಾಚರಣೆ

0
46

ಕಲಬುರಗಿ: ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ವತಿಯಿಂದ ನಿವೃತ್ತ ಸಾರಿಗೆ ನೌಕರರಾದ ಹಾಜಿ ಶೇಕ್ ಚಾಂದ್ ಅವರ ಜನ್ಮದಿನಾಚರಣೆ ಬಡಾವಣೆಯ ಕಚೇರಿಯಲ್ಲಿ ಇಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಅವರು ಭೀಮಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಸದಸ್ಯರಾಗಿ ಪ್ರಚಂಡ ಬಹುಮತದಿಂದ ಆಯ್ಕೆಯಾದ ಸಲೀಮ್ ಭೀಮಳ್ಳಿ ಅವರಿಗೆ ಸನ್ಮಾನಿಸಲಾಯಿತು.

Contact Your\'s Advertisement; 9902492681

ಈ ವೇಳೆಯಲ್ಲಿ ನಿವೃತ್ತ ಸಾರಿಗೆ ನೌಕರರಾದ ಅಬ್ದುಲ್ ರಜಾಕ್, ನಿವೃತ್ತ ನೌಕರರಾದ ಹಸನ್ ಅಲಿ ಸುಲ್ತಾನ್ ಪುರಿ, ಹೈದಾರಸಾಬ್, ಖಾಜಿ ವಾಜಿದೋರ್ ರಹೇಮಾನ್, ಶೇಕ್ ನವಾಬ್, ಅಬ್ದಲ್ ಮಜೀದ್ ವಕೀಲ್, ಇಬ್ರಾಹಿಮ್ ಮಂತ್ರಿ, ಮೊಹಮ್ಮದ್ ಅಕ್ರಮ್, ಮೊಹಮ್ಮದ್ ಗೌಸ್, ಮೊಹಮ್ಮದ್ ಶಾಬೋದ್ದಿನ್, ಮೊಹಮ್ಮದ್ ಅಜರ್ ಅಲಿ, ಮೊಹಮ್ಮದ್ ಇಮ್ರಾನ್, ಸರ್ಫಾರಾಜ್ ಯುಸೂಫ್, ಮೊಹಮ್ಮದ್ ಜಿಲಾನ್, ಮೊಹಮ್ಮದ್ ಮೋಹಸಿನ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here