ಮುಖ್ಯ ರಸ್ತೆ ಒಳಚರಂಡಿ ಮೇಲಿನ ಸ್ಲಾಪ್ ಬಿರುಕು: ಪಾಲಿಕೆಯಿಂದ ದುರಸ್ತಿ

0
23

ಕಲಬುರಗಿ: ಕಲಬುರಗಿ ಮಹಾನರ ಪಾಲಿಕೆಯ ವಾರ್ಡ್ ಸಂಖ್ಯೆ 13ರ ಫಿರದೋಸ್ ಕಾಲೋನಿಯ ಮುಖ್ಯ ರಸ್ತೆಯ ಮೇಲಿನ ಒಳಚರಂಡಿ ಮೇಲಿನ ಸ್ಲಾಪ್ ನಲ್ಲಿ ಬಿರುಕು ಬಿಟ್ಟಿರುವ ಕುರಿತು ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಅವರ ನೇತೃತ್ವದಲ್ಲಿ ದುರಸ್ತಿ ಕುರಿತು ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸೊಸೈಟಿಯ ಮನವಿಗೆ ಸ್ಪಂದಿಸಿ ಬಡಾವಣೆಗೆ ಭೇಟಿ ನೀಡಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇಂದು ಆಯುಕ್ತರ ನಿರ್ದೇಶನದಂತೆ ಮುಖ್ಯ ರಸ್ತೆಯ ಸ್ಲಾಪ್ ದುರಸ್ತಿ ಕಾರ್ಯಾ ಇಂದು ಜರುಗಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here