ಕಲಬುರಗಿ: ನಗರದ ಪಂಚಶೀಲ ನಗರದ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ ಜಯಂತಿ ಅಂಗವಾಗಿ ಕಾನೂನು ಅರಿವಿನ ಶಿಬಿರಕ್ಕೆ ಪಿಎಸ್ಐ ಯಶೋಧ ಕಟಕೆ ಅವರು ಉದ್ಘಾಟಿಸಿದರು. ಸ್ಲಂ ಜನಾಂದೋಲನ ಅಧ್ಯಕ್ಷೆ ಸುನೀತಾ ಕೊಳ್ಳೂರ, ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ನಂದಾ ರೇಡ್ಡಿ, ಮನೀಷಾ ಚವ್ಹಾಣ, ಸಂತೋಷ ಸಜ್ಜನ, ವಿಕಾಸ ಸಾವರಿಕರ್ ಶರಣು ಹಂಗರಗಿ ಇದ್ದರು.