ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳ ಸಂಘ, ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕರ ಸಂಘ ಜಂಟಿಯಾಗಿ ಹಮ್ಮಿಕೊಂಡ ಕಾನೂನು ಮಾಹಿತಿ ಕಾರ್ಯಾಗಾರ ಮತ್ತು ದಿನಚರಿ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮವನ್ನು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಉದ್ಘಾಟಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವ್ಹಿ ಗೀತಾಂಜಲಿ, ಎಸ್. ಶಿವಶಂಕರ, ಎ.ಬಿ ಪಾಟೀಲ, ರಾಜು ಲೇಂಗಟಿ, ಎಂ.ಎಲ್ ಭಾವಿಕಟ್ಟಿ, ಎಸ್.ಎನ್. ಸರಮಸ್ತ, ಬಾಬುರಾವ ಪಾಟೀಲ, ಮಲ್ಲಿಕಾರ್ಜುನ ಬೋರಾಳೆ, ಜಗನ್ನಾಥ ವಂಟೇಕರ್, ಮಹ್ಮದ್ ಮುನೀರ ಅಹ್ಮದ್, ಸಂಘದ ಅಧ್ಯಕ್ಷ ಖಾಲಿದ ಪಟೇಲ್, ಹೆಚ್.ಬಿ.ಬಿರಾದಾರ, ರಾಜಶೇಖರ, ರಾಜಶೇಖರ ಧೂಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.