ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಎಸಿಪಿ ಸುಧಾ ಆದಿ ಚಾಲನೆ

0
55

ಕಲಬುರಗಿ: ನಗರದ ಸೂಪರ ಮಾರ್ಕೆಟ ಚೌಕ್‌ನಲ್ಲಿ ಸಂಚಾರಿ ಪೊಲೀ ಸ್ ಠಾಣೆ-೧ರ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ  ಸುರಕ್ಷತಾ ಮಾಸ-೨೦೨೧ಕ್ಕೆ ಟ್ರಾಫಿಕ್ ಎಸಿಪಿ ಸುಧಾ ಆದಿ ಚಾಲನೆ ನೀಡಿದರು.

ಪಿ.ಐ.ರಮೇಶ ಕಾಂಬಳೆ, ಸಿಬ್ಬಂದಿಗಳಾದ ಶಾಂತಾ ಬಾಯಿ ಕೆ, ನದಾಫ್, ರಾಜಕುಮಾರ ಕೋಬಾಳ, ಸೂರ್ಯಕಾಂತ ಹಾಗೂ ರವಿ ದೇಗಾಂವ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here