ಕಮಲಪೂರ: ಪಟ್ಟಣದ ಸರ್ಕಾರಿ ತಾಲ್ಲೂಕ ಆಸ್ಪತ್ರೆಯಲ್ಲಿಂದು ಕೋವಿಡ್ ವಿನ್ ಲಸಿಕೆ ಕಾರ್ಯಕ್ರಮ ಕೊರೊನಾ ವಾರಿಯರ್ಸ್ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ಜರುಗಿತು.
ಈ ವೇಳೆಯಲ್ಲಿ ತಾಲ್ಲೂಕ ವೈದ್ಯಾಧಿಕಾರಿ ಡಾ. ಸ್ಯಾಮ್ಯುಲ್, ಎಸ್.ಟಿ.ಎಸ್ ಶಿವಕುಮಾರ ಪಾಟೀಲ್, ಕಿರಿಯ ಆರೋಗ್ಯ ಸಹಾಯಕ ಅಲ್ಲಾಬಕ್ಷ್ , ಲ್ಯಾಬ್ ಟೇಕ್ನಿಷನ್ ಅನಿಲ್ ಸೇರಿದಂತೆ ಆರೋಗ್ಯ ಸಹಾಯಕರು ಹಾಗೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.