ಜೆಡಿಎಸ್ ಕಚೇರಿಯಲ್ಲಿ ಯುವ ಮುಖಂಡ ನಿಖಿಲಗೌಡ ಕುಮಾರ ಸ್ವಾಮಿ ಜನ್ಮದಿನಾಚರಣೆ

0
30

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲಗೌಡ ಕುಮಾರ ಸ್ವಾಮಿ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ  ಸೂರನ್, ಜಿಲ್ಲಾಯುವ ಘಟಕದ ಅಧ್ಯಕ್ಷ ಅಲೀಂ ಇನಾಮದಾರ, ಪ್ರಕಾಶ ಕಡಕೆ, ಅರವಿಂದ ರಂಜೇರಿ, ಮನೋಹರ ಪೋದ್ದಾರ, ಆನಂದ ಪಾಟೀಲ, ಗುರುನಾಥ ಪೂಜಾರಿ,  ಬಸವರಜ ಸಿದ್ರಮಗೋಳ, ಮಾಣಿಕ ಶಾಪೂರಕರ್, ಪಾರ್ವತಿ ಪುರಾಣಿಕ,  ಅಲಂದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here