ಡಾ. ಮಾಲಕರಡ್ಡಿ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ  ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

0
12

ಕಲಬುರಗಿ: ನಗರದ ಪಿಡಿಎ  ಇಂಜನಿಯರಿಂಗ್  ಕಾಲೇಜಿನ   ಸ್ಯಾಕ್   ಸಭಾಂಗಣದಲ್ಲಿ  ಡಾ. ಮಾಲಕರಡ್ಡಿ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ  ವಿದ್ಯಾರ್ಥಿಗಳ ಪದವಿ ಪ್ರದಾನ  ಸಮಾರಂ ಭ ಜರುಗಿತು. ಈ  ಸಂದರ್ಭದಲ್ಲಿ ಡಾ. ಚಂದ್ರಕಾಂತ ಯಾತನೂರ, ಡಾ ಕವಿತಾ ಪಾಟೀಲ, ಡಾ. ಬಿ ಎ ರುದ್ರವಾಡಿ, ಡಾ.ಪಿ  ಸಂಪತ್‌ರಾವ್, ಡಾ.ವಿಜಯಲಕ್ಷ್ಮೀ, ಡಾ.ರಾಜೇಂದ್ರ ಪಾಟೀಲ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here