ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಗಣರಾಜ್ಯೋತ್ಸವ ಆಚರಣೆ

0
82

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಕುಲಕರ್ಣಿ ಹಾಗೂ ಕಾರ್ಯದರ್ಶಿ ರಾಜೇಶ ನಾಗಬುಜಂಗೆ ಧ್ವಜಾರೋಹಣ ನೇರವೆರಿಸಿದರು.

Contact Your\'s Advertisement; 9902492681

ಬಡಾವಣೆಯ ನಿವಾಸಿಗಳಾದ ಸಂಗಮೇಶ ಸರಡಗಿ, ರಮೇಶ ಕೋರಿಶೆಟ್ಟಿ, ಶ್ರೀನಿವಾಸ ಬುಜ್ಜಿ, ರೇವಣಸಿದ್ದಪ್ಪ ರುದ್ರವಾಡಿ, ಡಿ.ವಿ ಕುಲಕರ್ಣಿ, ಡಿ.ಆರ್.ಕುಲಕರ್ಣಿ, ಪ್ರದೀಪ ಕುಂಬಾರ, ರಾಜಶೇಖರ ಜಕ್ಕಾ, ದೀಲಿಪ್ ಬಕರೆ, ಚಂದ್ರು ಮಲ್ಕಾಪುರೆ, ವಿನೋದ ದೇಸಾಯಿ, ಬಾಗ್ಯರಾಜ ಬರ್ಮಾ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here