ರಿಪಬ್ಲಿಕನ್ ಯೂತ್ ಫೆಡರೆಷನ್ ಪ್ರತಿಭಟನೆ

0
25

ಕಲಬುರಗಿ: ರಿಪಬ್ಲಿಕನ್ ಯೂತ್ ಫೆಡರೆಷನ್ ವತಿಯಿಂದ ಕೇಂದ್ರ ಸರಕಾರ ತಂದಿರುವ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಟ್ರ್ಯಾಕ್ಟರ್ ಮತ್ತು ಎತ್ತಿನ ಗಾಡಿಗಳೊಂದಿಗೆ ದೀಕ್ಷಾ ಭೂಮಿ ಒSಏ ಒiಟಟ ಮೈದಾನದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಆS ಹಿರಿಯ ಮುಖಂಡರಾದ ಶಾಮರಾವ್ ಸೂರನ್, ಪ್ರಭುಶ್ರೀ ತಾಯಿ, ಬಹುಜನ ಸಮಾಜ ಪಕ್ಷದ ಮುಖಂಡರು ಮಾಜಿ ಪಾಲಿಕೆ ಸದಸ್ಯರಾದ ಸೂರ್ಯಕಾಂತ ನಿಂಬಾಳಕರ್, ಕಾಂಗ್ರೇಸ ಮುಖಂಡರು ಹಾಗೂ ಮಾಜಿ ಮಹಾಪೌರರುಗಳಾದ ರವೀಂದ್ರ ಹೊನ್ನಳ್ಳಿ, ಸೋಮಶೇಖರ ಮೇಲಿನಿಮನಿ, ಉಪ ಮಹಾಪೌರರಾದ ಸಜ್ಜಾದ ಅಲಿ ಇನಾಮದಾರ, ಪಾಲಿಕೆ ಮಾಜಿ ಸದಸ್ಯರುಗಳಾದ ಲಾಲ ಅಹ್ಮದ ಬಾಂಬೆ ಸೇಠ, ಅಸ್ಲಮ ಬಾಜೆ, SಆPI ಜಿಲ್ಲಾ ಕಾರ್ಯದರ್ಶಿ ಡಾ: ರಿಜವಾನ್, SಆಖಿU ರಾಜ್ಯಾಧ್ಯಕ್ಷ ಅಬ್ದುಲ ರಹೀಮ ಪಟೇಲ, ಜಿಲ್ಲಾ ಮುಖಂಡರಾದ ಮೊಹ್ಮದ ಮೊಹಸೀನ, SಆPI ಶಾಹಬಾದ ನಗರಸಭೆ ಸದಸ್ಯರಾದ ಶಕೀಲ ಪಾಶಾ, ಎಆS ಯುವ ಘಟಕದ ಜಿಲ್ಲಾಧ್ಯಕ್ಷರಾದ ಅಲೀಮ ಇನಾಮದಾರ, ಅಜೀಮ ಶೇಕ, ಅಲಮದಾರ ಜೈದಿ, ಶಾದಾಪ ಮಲಿಕ, ಕಾಂಗ್ರೇಸ ಯುವ ಮುಖಂಡರಾದ ವಿಶ್ವನಾಥ ಕಾರ್ನಾಡ, ಖಙಈ ಗೌರವ ಸಂಚಾಲಕರಾದ ಸಂತೋಷ ಮೇಲ್ಮನಿ, ಖಙಈ ಜಿಲ್ಲಾ ಸಂಚಾಲಕರಾದ ಹಣಮಂತ ಇಟಗಿ, ಖಙಈ ನಗರ ಸಂಚಾಲಕರಾದ ಶಿವಕುಮಾರ ಜಾಲವಾದ ಖಙಈ ಕಾನೂನು ಸಲಹೆಗಾರರಾದ ನಾಗೇಂದ್ರ ಜವಳಿ, ಧರ್ಮಣ್ಣಾ ಕೋಣೆಕರ್, ಧರ್ಮಣ್ಣಾ ಜೈನಾಪುರ ಖಙಈ ಮುಖಂಡರಾದ ಮಿಲಿಂದ ಸನಗುಂದಿ, ರಾಣು ಮುದ್ದನಕರ್, ವಿಜಯ ಶಿಂಧೆ, ರುಕ್ಮೇಶ ಭಂಡಾರಿ, ರವಿ ಡೋಣಿ, ಮಲ್ಲಿಕಾರ್ಜುನ ಹೊಸಮನಿ, ದಿನೇಶ ಸುತಾರ ಸೇರಿದಂತೆ ಅನೇಕ ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು..

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here