Tuesday, July 16, 2024
ಮನೆಬಿಸಿ ಬಿಸಿ ಸುದ್ದಿರಾಮ್ ಸೇನಾ ಚಿಗರಿಹಾಳ ಗ್ರಾಮ ಶಾಖೆ ಉದ್ಘಾಟನೆ

ರಾಮ್ ಸೇನಾ ಚಿಗರಿಹಾಳ ಗ್ರಾಮ ಶಾಖೆ ಉದ್ಘಾಟನೆ

ಸುರಪುರ: ತಾಲೂಕಿನ ಚಿಗರಿಹಾಳ ಗ್ರಾಮದಲ್ಲಿ ರಾಮ್ ಸೇನಾ ಗ್ರಾಮ ಶಾಖೆಯನ್ನು ಉದ್ಘಾಟಿಸಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮ ಶಾಖೆಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಶರಣು ನಾಯಕ ಪ್ರಧಾನ ಕಾರ್ಯದರ್ಶಿ ಶರಣು ನಾಯಕ ದಿವಳಗುಡ್ಡ ಕಾರ್ಯದರ್ಶಿ ಹಯ್ಯಾಳಪ್ಪ ಹಾದಿಮನಿ ಮುಖಂಡರಾದ ರಾಘವೇಂದ್ರ ಮಾಚಗುಂಡಾಳ ರಾಮ್ ಸೇನಾ ತಾಲೂಕು ಗೋ ಪ್ರಮುಖ ಹಣಮಂತ ಬಿಗ್‌ಬಾಸ್ ನಗರಾಧ್ಯಕ್ಷ ಲೊಕೇಶ ನಾಯಕ ಸೇರಿದಂತೆ ಅನೇಕರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular