ಕಲಬುರಗಿ: ಮಹಾನಗರದ ರೆಡ್ಡಿ ಕಾಲೋನಿಯ ಹಿರಿಯ ಚೇತನ , ಮುನ್ನೂರ್ ರೆಡ್ಡಿ ಸಮಾಜದ ಹಿರಿಯರಾದ ಬಂಡಮ್ಮ ಅರಗಲಮನಿ (86) ಅವರು ಇಂದು ನಿಧನರಾದರು.
ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂರು ಜನ ಹೆಣ್ಣಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವತ್ತೆ ರಾತ್ರಿ 8 .30 ಕ್ಕೆ ನಗರದ ಜೇವರ್ಗಿ ಕಾಲೋನಿಯ ಸಮೀಪದ ಚಿತ್ತಾರಿ ಅಡ್ಡಾ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.