ಹೈ.ಕ ಶಿ. ಸಂ ಚುನಾವಣೆ: ಶಶೀಲ ನಮೋಶಿ ನಾಮಪತ್ರ ಸಲ್ಲಿಕೆ

0
15

ಕಲಬುರಗಿ: ಹೈದ್ರಾ ಬಾದ ಕರ್ನಾಟಕ ಶಿಕ್ಷಣ  ಸಂಸ್ಥೆಯ ಅಧ್ಯಕ್ಷ  ಸ್ಥಾನದ ಚುನಾವಣೆಗೆ ಶಶೀಲ ಜಿ.ನಮೋಶಿ ಅವರು ನಾಮಪತ್ರ ಸಲ್ಲಿಸಿದರು. ಜಿ.ಡಿ.ಅಣಕಲ್, ಶಿವರಾಜ ನಿಗ್ಗುಡಗಿ, ವಿಶ್ವನಾಥರೆಡ್ಡಿ ಇಟಗಿ, ಡಾ. ಸಂಪತಕುಮಾರ  ಲೋಯಾ, ಡಾ.ವಿಲಾಸಬಾಬು ಕೊರವಾರ, ಡಾ. ಶಾಂತೇಶ್ ಎ.ಪಾಟೀಲ, ಶಶಿಕಾಂತ ಸೊರಡೆ, ಮಂಜುನಾಥ ಜೆ.ಬಿ.ಹೊಳಿ, ಶಿವಾನಂದ ಚುಕ್ಕಿ, ಡಾ.ಅನಿಲಕುಮಾರ ಬಿ.ಪಟ್ಟಣ, ಶೈಲೇಶ್ ಎಸ್.ಸೀರಿ, ವೈಭವ ವಿ.ಪಿ.ರೆಡ್ಡಿ, ಡಾ.ಅಲ್ಲಮಪ್ರಭು ಹಾಗೂ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here