ಎಡ್ಜ್ ರೋಲರ್ ಸ್ಕೆಟಿಂಗ್ ಕ್ಲಬ್ ನ ಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0
53

ಕಲಬುರಗಿ: ನಗರದ ಚಂದ್ರಶೇಖರ ಕ್ರೀಡಾಂಗಣದಲ್ಲಿ ನಡೆದ ೩ನೇ ಜಿಲ್ಲಾ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಎಡ್ಜ್ ರೋಲರ್ ಸ್ಕೆಟಿಂಗ್ ಕ್ಲಬ್ ನ ಪಟುಗಳು ಗೋಲ್ಡ್ ೩೯ ಸಿಲ್ವರ್ ೨೮ ಬ್ರೋನ್ಜ್ ೧೫ ಪಡೆದು ಪ್ರಥಮ ಸ್ಥಾನ ಪಡೆದು ಟ್ರೋಫಿ ತಮ್ಮದಾಗಿಸಿಕೊಂಡು ಮುಂಬರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಎಡ್ಜ್  ಕ್ಲಬ್‌ನ ಪ್ರೆಸಿಡೆಂಟ್ ನಾಗರಾಜ್ ಕುಲಕರ್ಣಿ, ಸೆಕ್ರೆಟರಿ ರೋಹಿಣಿ ತೋರನ್, ಕೋಚ್ ಜಯಕುಮಾರ್ ಎಸ್.ಆರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here