ಆರ್‌ಎಸ್‌ಪಿ ಗೆ: ನಿಂಗರಾಜ ನೇಮಕ

0
15

ಕಲಬುರಗಿ: ರಾಷ್ಟ್ರೀಯ ಸಮಾಜ ಪಕ್ಷದ ಅಫಜಲಪುರ ವಿಧಾನಸಭಾ ಕ್ಷೇತ್ರದ ಸಂಯೋಜಕರನ್ನಾಗಿ ನಿಂಗರಾಜ ಎಸ್.ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ದೇವೀಂದ್ರ ಚಿಗರಳ್ಳಿ ಹಾಗೂ ಉಪಾಧ್ಯಕ್ಷ ಎಸ್.ಎಂ.ಪಾಜಾರಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here