ಬಿಜೆಪೆ ಕಚೇರಿಯಲ್ಲಿ ಓಬಿಸಿ ಮೋರ್ಚಾದಿಂದ ಶಿವಾಜಿ ಮಹರ್ಷಿ ಜಯಂತಿ ಆಚರಣೆ

1
28

ಕಲಬುರಗಿ:  ನಗರದ ಬಿಜೆಪಿ ಕಚೇರಿಯಲ್ಲಿ ಓಬಿಸಿ ಮೋರ್ಚಾ ವತಿಯಿಂದ  ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು.

ಈ  ಸಂದರ್ಭದಲ್ಲಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಪಾಟೀಲ, ಮಹಾದೇವ ಬೆಳಮಗಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಮದನೆ, ಶ್ರೀಕಾಂತ ಆಲೂರ, ಓಬಿಸಿ ದಕ್ಷಿಣ ಮಂಡಲ ಅಧ್ಯಕ್ಷ  ದಕ್ಷಿಣ ಮಂಡಲ  ಓಬಿಸಿ ಮೋರ್ಚಾ ಅಧ್ಯಕ್ಷ ರಮೇಶ ಗುತ್ತೇದಾರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ ದೇಸಾಯಿ, ಮಹೇಶ ಚವ್ಹಾಣ, ಅಭಿಜಿತ, ಸಂತೋಷ ಜಾಧವ, ಭೀಮರಾಜ ವಾಗಮೋರೆ, ವಿಜಯಕುಮಾರ ಹುಲಿ, ರೆವಣ್ಣ ಪಟ್ಟಣ, ಮಂಜುನಾಥ ಅಂಕಲಗಿ ಇದ್ದರು.

Contact Your\'s Advertisement; 9902492681

ಇನ್ಸಿಟ್ಯೂಟ್‌ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ ಅಧ್ಯಕ್ಷರಾಗಿ ಸಿಎ ಬಿ ಟಿ ಶೆಟ್ಟಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here