ಶಹಾಬಾದ: ನಗರದ ತಹಸೀಲ್ದಾರ ಕಛೇರಿಯಲ್ಲಿ ಶನಿವಾರ ಕುಂಬಾರ ಸಮಾಜದ ಹಾಗೂ ಕಂದಾಯ ಇಲಾಖೆ ವತಿಯಿಂದ ಸರ್ವಜ್ಞ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ತಹಸೀಲ್ದಾರ ಕಚೇರಿಯ ಮಹ್ಮದ್ ಖಾದ್ರಿ, ಕುಂಬಾರ ಸಮಾಜದ ತಾಲೂಕಾ ಅಧ್ಯಕ್ಷ ತಿಪ್ಪಣ್ಣ ಕುಂಬಾರ, ಭಂಕೂರ ಗ್ರಾಮದ ಕುಂಬಾರ ಸಮಾಜದ ಅಧ್ಯಕ್ಷ ಸಿದ್ದಪ್ಪ ಕುಂಬಾರ, ಕುಂಬಾರ ಸಮಾಜದ ತಾಲೂಕಾ ಪ್ರಧಾನ ಕಾರ್ಯದರ್ಶಿ ಹಣಮಂತ.ಎಸ್.ಕುಂಬಾರ, ಗಂಗಣ್ಣ.ಎಸ್.ಕುಂಬಾರ, ಭೀಮಣ್ಣ ಕುಂಬಾರ, ಗಂಗಣ್ಣ.ಎಚ್.ಕುಂಬಾರ,ಬಸವರಾಜ ಕುಂಬಾರ, ಗಣೇಶ ಕುಂಬಾರ,ಅನುಶ್ರೀ ಕುಂಬಾರ, ಅಣ್ಣಪ್ಪ ಭಂಕೂರಸೇರಿದಂತೆ ಕುಂಬಾರ ಸಮಾಜದ ಅನೇಕ ಜನರು ಹಾಜರಿದ್ದರು.