ರಾಮ ಮಂದಿರಕ್ಕೆ ಶಾಸಕ ಗುತ್ತೇದಾರರಿಂದ 5 ಲಕ್ಷ ದೇಣಿಗೆ

1
301

ಆಳಂದ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ೫ ಲಕ್ಷ. ರೂ ದೇಣಿಗೆ ನೀಡಿದರು.

ಬುಧುವಾರ ಆರ್‌ಎಸ್‌ಎಸ್ ಪ್ರಮುಖರಿಗೆ ಶಾಸಕ ಸುಭಾಷ್ ಗುತ್ತೇದಾರ ಅವರು ೫ ಲಕ್ಷ.ರೂ ಮೊತ್ತದ ಚೆಕ್ ಹಸ್ತಾಂತರಿಸಿದರು.
ಮಂದಿರ ನಿರ್ಮಾಣ ಕೇವಲ ಧಾರ್ಮಿಕ ಸ್ಥಳವಾಗಿರದೇ ಅದು ರಾಷ್ಟ್ರ ಮಂದಿರವಾಗಿರಲಿದೆ ಅಲ್ಲಿ ನಡೆಯುವ ಪ್ರತಿಯೊಂದು ಆಧ್ಯಾತ್ಮಿಕ ಚಟುವಟಿಕೆಗಳಿಗೆ ತಮ್ಮ ಬೆಂಬಲವಿರಲಿದೆ ಎಂದರು.

Contact Your\'s Advertisement; 9902492681

ಜರ್ಮನಿ ಅಂತರಾಷ್ಟ್ರೀಯ ಕಲಾ ಪ್ರದರ್ಶನ: ರೆಹಮಾನ ಪಟೇಲ್ ಕಲಾಕೃತಿ ಆಯ್ಕೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಕೋಟ್ಯಾಂತರ ಹಿಂದೂಗಳ ಭಾವನೆಯಾಗಿತ್ತು ಅದಕ್ಕೆ ನ್ಯಾಯಾಲಯವು ಮನ್ನಣೆ ನೀಡಿ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದೆ ಇದು ತಮಗೆಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ಆರ್‌ಎಸ್‌ಎಸ್‌ನ ಉತ್ತರ ಪ್ರಾಂತ ಸಹ ಭೌದ್ಧಿಕ ಪ್ರಮುಖ ಕೃಷ್ಣಾಜೀ ಜೋಶಿ, ಕಲಬುರಗಿ ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ಖ್ಯಾತ ಉದ್ಯಮಿ ಸುಭಾಷ್ ಕಮಲಾಪುರಕರ ಇದ್ದರು.

ರಾಮಲಿಂಗಾರೆಡ್ಡಿಗೆ ಪಿಂಜಾರ್ ಮಹಾಮಂಡಳದಿಂದ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here