“ಬಸವ ಪುರಸ್ಕಾರ” ಕ್ಕೆ ಪುಸ್ತಕಗಳ ಆಹ್ವಾನ

1
237

ಕಲಬುರಗಿ: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಮೂರನೇ ವರ್ಷದ ರಾಷ್ಟ್ರೀಯ, ರಾಜ್ಯ ಮತ್ತು ಕಲ್ಯಾಣ ಕರ್ನಾಟಕ ” ಬಸವ ಪುರಸ್ಕಾರ”ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

2017 ರಿಂದ 2021ರವರೆಗೆ ಪ್ರಕಟವಾಗಿರುವ ಕನ್ನಡ ಸಾಹಿತ್ಯದ ಯಾವುದೇ ರೀತಿಯ ಪುಸ್ತಕಗಳು 3 ಪ್ರತಿಯ ಜೊತೆಗೆ ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ 30 ಮಾರ್ಚ್ ಒಳಗಾಗಿ ಅಧ್ಯಕ್ಷರು ಶರಣಗೌಡ ಪಾಟೀಲ್ ಕಾರ್ಯದರ್ಶಿಗಳು .ಮೇಘರಾಜ್ ಅರಳಿ  ಮನೆ ನಂ.1-1495/38(2).  ಕೊಠಾರಿ ಭವನ್ ಎದುರುಗಡೆ ಗೋದುತಾಯಿ ನಗರ್ ಎರಡನೇ ಕ್ರಾಸ್ ಕಲಬುರ್ಗಿ 585103, ಹೆಚ್ಚಿನ ಮಾಹಿತಿಗಾಗಿ 9731555117, 9611170234 ಕಳುಹಿಸಬಹುದಾಗಿದೆ.

Contact Your\'s Advertisement; 9902492681

ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಆಯ್ಕೆಯಾದವರಿಗೆ ಬೆಳ್ಳಿ ಪದಕ ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here