ಬಿಎಸ್‌ಪಿ ಪಕ್ಷದಿಂದ ಮೈಲಾರಿ ಶೇಳಗಿ ಉಚ್ಛಾಟನೆ

0
18

ಕಲಬುರಗಿ: ಬಹುಜನ ಸಮಾಜ ಪಾರ್ಟಿ ಕಲಬುರಗಿ ಘಟಕದ ಜಿಲ್ಲಾ ಸಹ ಸಂಯೋಜಕರಾದ ಮೈಲಾರಿ ಶೇಳಗಿ ಅವರನ್ನು ಪಕ್ಷದ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಾರ್ಟಿ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಆಯುಷ್ಯಮಾನ ಕೃಷ್ಣಮೂರ್ತಿ ಅವರ ಆದೇಶದ ಮೇರೆಗೆ ಮೈಲಾರಿ ಶೇಳಗಿ ಅವರನ್ನು ಬಹುಜನ ಸಮಾಜ ಪಾರ್ಟಿಯ ಪ್ರಾಥಮಿಕ ಮೂಲ ಸದಸ್ಯತ್ವವನ್ನು ರದ್ದು ಪಡಿಸಿ ಪಕ್ಷ ದಿಂದ ಉಚ್ಹಾಟನೆ ಮಾಡಲಾಗಿದೆ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಕಲಬುರಗಿ ವಲಯ ಉಸ್ತುವಾರಿ ಮಹಾದೇವ ಬಿ ಧನ್ನಿ ಅವರು ಪ್ರಕಟಣೆಯಲ್ಲಿ ತಿಳಿಸಿದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here