ಸಂತೋಷ ಪಾಳಾ ವಿರುದ್ಧ ಕ್ರಮಕ್ಕೆ ಆಗ್ರಹ

0
123

ಕಲಬುರಗಿ: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಮಾದಿಗ ಸಮುದಾಯದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ನ್ಯಾ.ಎ.ಜೆ.ಸದಾಶಿವ ಆಯೋಗಕ್ಕೆ ಅವಮಾನ ಮಾಡಿದ ಸಂತೋಷ ಪಾಳಾ ಎನ್ನುವ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಾದಿಗ ಸಮನ್ವಯ ಸಮಿತಿ ಪದಾಧಿಕಾರಿಗಳು ನಗರ ಪೊಲೀಸ್ ಕಮಿಷ್‌ನರ್ ಅವರಿಗೆ ಮನವಿ ಸಲ್ಲಿಸಿದರು. ಪರಮೇಶ್ವರ ಖಾನಾಪುರ, ರಾಜು ವಾಡೇಕರ್, ರಾಜು ಕಟ್ಟಿಮನಿ, ಮಹೇಶ ವಾಡೇಕರ್, ಗೋಪಿಕೃಷ್ಣ ಗುಡೇನೋರ, ಬಾಬುರಾವ ಸುಂಠಾಣ, ದಶರಥ ಕಲಗುರ್ತಿ, ರಮೇಶ ವಾಡೇಕರ್, ಶ್ರೀನಿವಾಸ ರಾಮನಾಳಕರ್, ಪ್ರದೀಪ್ ಭಾವೆ, ಬಂಡೇಶ ರತ್ನಡಗಿ  ಇದ್ದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here