ಅಸ್ಪ್ರಶ್ಯತೆ ಕುರಿತು ಬೀದಿ ನಾಟಕಕ್ಕೆ ಗ್ರಾಪಂ ಅಧ್ಯಕ್ಷೆ ಸಾಹೇರಾ ಬಾನು ಚಾಲನೆ

0
48

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆ, ಸ್ಪೂರ್ತಿ ಸೋಶಿಯಲ್ ಪಾಟಿಸಿಪೀಷಿಯನ್ ಆಫ್ ಅರ್ಬನ ಆಫ್ ರೂರಲ್ ಟ್ರೈನಿಂಗ್ ಸೋಸೈಟಿ ವತಿಯಿಂದ ನಾಗೂರ ಗ್ರಾಮದಲ್ಲಿ ಅಸ್ಪ್ರಶ್ಯತೆ ಕುರಿತು ಬೀದಿ ನಾಟಕವನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ಸಾಹೇರಾ ಬಾನು ಹಲಿಗೆ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಪೂರ್ತಿ ಸೋಶಿಯಲ್ ಪಾಟಿಸಿಪೀಷಿಯನ್ ಆಫ್ ಅರ್ಬನ ಆಫ್ ರೂರಲ್ ಟ್ರೈನಿಂಗ್ ಸೋಸೈಟಿ ಅಧ್ಯಕ್ಷೆ ರೇಣುಕಾ ಸರಡಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here