ಗೋಪಾಲ ನಾಟಿಕಾರ ಜಗಜೀವನರಾಮ ಪ್ರತಿಮೆಗೆ ನಮನ

0
22

ಕಲಬುರಗಿ: ಡಾ.ಬಾಬು ಜಗಜೀವನರಾಮ ಅವರ ೧೧೪ನೇ ಜಯಂತ್ಯೋತ್ಸವದ ಅಂಗವಾಗಿ ಟೌನ್ ಹಾಲ್ ಎದುರು ಇರುವ ಜಗಜೀವನರಾಮ ಅವರ ಪ್ರತಿಮೆಗೆ ಗೋಪಾಲ ನಾಟಿಕಾರ ಅವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರವಿಕುಮಾರ ನಾಟಿಕಾರ, ವೆಂಕಟೇಶ, ಯುವರಾಜ ಕಟ್ಟಿಮನಿ, ಪಂಕಜ ಕಪೂರ, ವಿಶ್ವ ಸುಂಠಾಣ, ಕಿರಣ ನಾಟಿಕಾರ, ಅಮಿತ್ ದಂಡೋತಿ, ಸೋಮಶೇಖರ ಕಟ್ಟಿಮನಿ, ಪೃಥ್ವಿ ನಾಟಿಕಾರ, ಚಂದ್ರು ಕಪನೂರ, ಭಾಘ್ಯವಂತ ಕಪನೂರ, ರಾಕೇಶ ಕೋರವಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here